ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲತಾ ದೀದಿಗಾಗಿ ಹಾಡು - ಮ್ಯೂಸಿಕ್ ಡೈರೆಕ್ಟರ್ ಅಜನೀಶ್ ಲೋಕನಾಥ್

ಪಬ್ಲಿಕ್ ನೆಕ್ಸ್ಟ್ ಲತಾ ಮಂಗೇಶ್ಕರ್ ಅವರಿಗೆ ಗಾನ ನಮನವನ್ನು ಸಲ್ಲಿಸುತ್ತಿದೆ.. ಹೀಗಾಗಿ ಗಾನ ಲತಾ ನಮನ ಕಾರ್ಯಕ್ರಮ ಮೂಲಕ ಲತಾ ಜೀ ಅವರಿಗೆ ಗೌರವ ವನ್ನು ಸಲ್ಲಿಸಲಾಗುತ್ತಿದೆ.. ಇಂದಿನ ಸಂಚಿಕೆಯಲ್ಲಿ ಲತಾ ದೀದಿಗೆ ಮ್ಯೂಸಿಕ್ ಡೈರೆಕ್ಟರ್ ಅಜನೀಶ್ ಲೋಕನಾಥ್ ಅವರು ಬೈಟು ಲವ್ ಚಿತ್ರದ ಪ್ರೀರಿಲೀಸ್ ವೇಳೆ ಲತಾ ದೀದಿಗಾಗಿ ಹಾಡು ಹಾಡುವ ಮೂಲಕ ಗೌರವ ಸೂಚಿಸಿದ್ದಾರೆ.. ಸೆಲೆಬ್ರಿಟಿ ಹೋಸ್ಟ್ ಸೈಯದ್ ಹಿದಾಯತ್ ನಡೆಸಿದ ಸ್ಪೆಶಲ್ ಚಿಟ್ ಚಾಟ್ ಇಲ್ಲಿದೆ ನೋಡಿ..

Edited By :
PublicNext

PublicNext

16/02/2022 06:34 pm

Cinque Terre

104.29 K

Cinque Terre

0