ಸದ್ಯ ಓಲ್ಡ್ ಮಾಂಕ್ ಚಿತ್ರದ ಟೈಟಲ್ ಹವಾ ಎಬ್ಬಿಸಿದೆ.. ಚಿತ್ರದಲ್ಲಿರುವ ಕಾಮಿಡಿ ಕಿಕ್ ಹಾಗೂ ಮಗನ್, ಮೊಮ್ಮಗನ್ ಡೈಲಾಗ್ ಗಳು ಬಾಯಿ ಪಾಠವಾಗ್ಬಿಟ್ಟಿದೆ.. ಇನ್ನೂ ಚಿತ್ರದಲ್ಲಿ ಶ್ರೀನಿವಾಸ್ ಹಾಗೂ ಆದಿತಿ ಪ್ರಭುದೇವಾ ಜೋಡಿ ಸಖತ್ ಮೋಡಿ ಮಾಡಲಿದೆ..
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ