ಅಮೆರಿಕಾ: ಅಪ್ಪು ಅಭಿನಯದ ಜೇಮ್ಸ್ ಚಿತ್ರ ಅಮೆರಿಕಾದಲ್ಲೂ ಹವಾ ಎಬ್ಬಿಸಿದೆ. ಯುನೈಟೆಡ್ ಆರ್ಟಿಸ್ಟ್ಸ್ ನಲ್ಲಿ ಚಿತ್ರ ರಿಲೀಸ್ ಆಗಿದ್ದು ಅನಿವಾಸಿ ಕನ್ನಡಿಗರು ಚಿತ್ರ ವೀಕ್ಷಿಸಿದ್ದಾರೆ. ಅಪ್ಪು, ಅಪ್ಪು ಎಂದು ಘೋಷಣೆ ಕೂಗುವ ಮೂಲಕ ಚಿತ್ರವನ್ನು ವೀಕ್ಷಿಸಿ ಖುಷಿ ಪಟ್ಟಿದ್ದಾರೆ. ಅಮೆರಿಕಾದಲ್ಲು ಅಪ್ಪು ಉತ್ಸವ ಮಾಡುವ ಮೂಲಕ ಕನ್ನಡದ ಕೀರ್ತಿ ಪತಾಕೆ ರಾರಾಜಿಸುವಂತೆ ಮಾಡಿದ್ದಾರೆ. ಸದ್ಯ ಈ ವಿಡಿಯೋಗಳು ಎಲ್ಲೆಡೆ ವೈರಲ್ ಆಗುತ್ತಿವೆ.
PublicNext
18/03/2022 04:07 pm