ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೀಟ್ ಫಲಿತಾಂಶ ಪ್ರಕಟ: ಟಾಪ್ 10ನಲ್ಲಿ ಕರ್ನಾಟಕದ ಮೂವರು

ನವದೆಹಲಿ: ವೈದ್ಯಕೀಯ ಪದವಿ ಕೋರ್ಸ್​ಗಳ ಪ್ರವೇಶಕ್ಕಾಗಿ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (ನೀಟ್) ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್​ಟಿಎ) ಬುಧವಾರ ತಡರಾತ್ರಿ ಪ್ರಕಟಿಸಿದೆ. ವಿಶೇಷವೆಂದರೆ ಈ ಪಟ್ಟಿಯ ಟಾಪ್ 10ನಲ್ಲಿ ಕರ್ನಾಟಕದ ಮೂವರು ಗುರುತಿಸಿಕೊಂಡಿದ್ದಾರೆ.

ಟಾಪ್ 10 ಟಾಪರ್ಸ್

ರ‍್ಯಾಂಕ್ 1: ರಾಜಸ್ಥಾನದ ತನಿಷ್ಕಾ ( ಶೇ. 99.9997733)

ರ‍್ಯಾಂಕ್ 2: ದೆಹಲಿಯ ವತ್ಸಾ ಆಶಿಶ್ ಬಾತ್ರಾ(ಶೇ. 99.9997733)

ರ‍್ಯಾಂಕ್ 3: ಕರ್ನಾಟಕದ ಹೃಷಿಕೇಶ್ ನಾಗಭೂಷಣ ಗಂಗೂಲೆ (ಶೇ. 99.9997733)

ರ‍್ಯಾಂಕ್ 4: ಕರ್ನಾಟಕದ ರುಚಾ ಪವಾಶೆ (ಶೇ.99.997733)

ರ‍್ಯಾಂಕ್ 5: ತೆಲಂಗಾಣದ ಎರ್ರಬೆಲ್ಲಿ ಸಿದ್ಧಾರ್ಥ್ ರಾವ್ (ಶೇ.99.9997166)

ರ‍್ಯಾಂಕ್ 6: ಮಹಾರಾಷ್ಟ್ರದ ರಿಷಿ ವಿನಯ್ ಬಾಲ್ಸೆ (ಶೇ.99.9992066)

ರ‍್ಯಾಂಕ್ 7: ಪಂಜಾಬ್‌ನ ಅರ್ಪಿತಾ ನಾರಂಗ್ (ಶೇ.99.992066)

ರ‍್ಯಾಂಕ್ 8: ಕರ್ನಾಟಕದ ಕೃಷ್ಣ ಎಸ್.ಆರ್. (ಶೇ.99.9920)

ರ‍್ಯಾಂಕ್ 9: ಗುಜರಾತ್‌ನ ಝೀಲ್ ವಿಪುಲ್ ವ್ಯಾಸ್ (710 ಅಂಕ)

ರ‍್ಯಾಂಕ್ 10: ಜಮ್ಮು ಮತ್ತು ಕಾಶ್ಮೀರದ ಹಾಜಿಕ್ ಪರ್ವೀಜ್ ಲೋನ್ (710 ಅಂಕ)

ಇನ್ನು ಟಾಪ್ ಟೆನ್ ಬಾಲಕರ ಪಟ್ಟಿಯಲ್ಲಿ ಹಾಗೂ ಬಾಲಕಿಯರ ಪಟ್ಟಿ ನೋಡುವುದಾದರೆ ಎರಡೂ ವಿಭಾಗದಲ್ಲಿ ಕರ್ನಾಟಕದ ಮೂವರು ಸೇರಿದ್ದಾರೆ.

ಟಾಪ್ ಟೆನ್ ವಿದ್ಯಾರ್ಥಿನಿಯರ ಪಟ್ಟಿ: ತನಿಷ್ಕಾ(ರಾಜಸ್ಥಾನ ), ರುಚಾ ಪಾವಶೆ (ಕರ್ನಾಟಕ), ಜೀಲ್ ವಿಪುಲ್ ವ್ಯಾಸ್ (ಗುಜರಾತ್), ಸಯನ್​ತಾನಿ ಚಟರ್ಜಿ(ಪಶ್ಚಿಮ ಬಂಗಾಳ) ಅನುಷ್ಕಾ ಮಂಡಲ್ (ಪಶ್ಚಿಮ ಬಂಗಾಳ), ನೂನಿ ವೆಂಕಟಸಾಯಿ ವೈಷ್ಣವಿ (ಆಂಧ್ರಪ್ರದೇಶ) ಶುಭಾ ಕೌಶಿಕ್ (ಕರ್ನಾಟಕ ), ವೈದೇಹಿ ಝಾ (ಮಹಾರಾಷ್ಟ್ರ), ದೇಬಂಕಿತ ಬೇರಾ (ಪಶ್ಚಿಮ ಬಂಗಾಳ), ಮುರಿಕಿ ಶ್ರೀ ಬರೂನಿ (ಕರ್ನಾಟಕ).

ಟಾಪ್ ಟೆನ್ ಬಾಲಕರ ಪಟ್ಟಿ: ವತ್ಸ ಅಶಿಶ್ ಬಾತ್ರಾ (ದೆಹಲಿ ಎನ್​ಸಿಟಿ), ಹೃಷಿಕೇಶ್ ನಾಗಭೂಷಣ್ ಗಂಗೂಲೆ (ಕರ್ನಾಟಕ), ಎರಬೆಲ್ಲಿ ಸಿದ್ದಾರ್ಥ ರಾವ್ (ತೆಲಂಗಾಣ), ರಿಷಿ ವಿನಯ್ ಬಲ್ಸೆ (ಮಹಾರಾಷ್ಟ್ರ), ಅರ್ಪಿತ್ ನಾರಂಗ್ (ಪಂಜಾಬ್), ಕೃಷ್ಣ ಎಸ್.ಆರ್ (ಕರ್ನಾಟಕ), ಹಜೀಕ್ ಪರ್ವೆಜ್ ಲೋನ್ (ಜಮ್ಮು ಮತ್ತು ಕಾಶ್ಮೀರ), ಮಠದುರ್ಗ ಸಾಯಿ ಕೀರ್ತಿ ತೇಜ (ಆಂಧ್ರಪ್ರದೇಶ), ವೃಜೇಶ್ ವೀಣಾಧರ್ ಶೆಟ್ಟಿ (ಕರ್ನಾಟಕ), ಜೇ ದೀಪಕ್ ರಾಜ್ಯಗುರು (ಗುಜರಾತ್).

Edited By : Vijay Kumar
PublicNext

PublicNext

08/09/2022 09:00 am

Cinque Terre

55.39 K

Cinque Terre

6