ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಶ್ವ ಯೋಗ ದಿನದಂದು ಶಾಲೆಗಳಿಗೆ ಅರ್ಧ ದಿನ ರಜೆ !

ಬೆಂಗಳೂರು: ಇದೇ ಜೂನ್-21 ಕ್ಕೆ ವಿಶ್ವ ಯೋಗ ದಿನಾಚರಣೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿಯೇ ಈ ದಿನ ಎಲ್ಲ ಶಾಲೆಗಳಿಗೂ ಅರ್ಧ ದಿನ ರಜೆ ಕೊಡಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಈಗಾಗಲೇ ಸುತ್ತೋಲೆ ಹೊರಡಿಸಿದೆ.

ಇದಕ್ಕೆ ಪರ್ಯಾಯವಾಗಿಯೇ ಜೂನ್-25 ರಂದು ಶನಿವಾರ ಸಂಜೆವರೆಗೂ ಶಾಲೆ ನಡೆಸಿ ಎಂದು ಕೂಡ ಶಿಕ್ಷಣ ಇಲಾಖೆ ಹೇಳಿ ಬಿಟ್ಟಿದೆ.

ಯೋಗ ದಿನವನ್ನ ಅರ್ಥಪೂರ್ಣವಾಗಿಯೇ ಆಚರಿಸಬೇಕೆಂದು ವಿದ್ಯಾರ್ಥಿಗಳಿಗೆ ಯೋಗದ ದಿನದಂದು 1 ಗಂಟೆ 30 ನಿಮಿಷವರೆಗೂ ಯೋಗಾಭ್ಯಾಸ ಮಾಡಿಸುವಂತೆ ಸೂಚಿಸಲಾಗಿದೆ.

Edited By :
PublicNext

PublicNext

18/06/2022 02:45 pm

Cinque Terre

198.88 K

Cinque Terre

2