ಕೀವ್: ಭಾರತದ ಸರ್ಕಾರಿ ಅಥವಾ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಪಡೆಯಲು ಸಾಧ್ಯವಾಗದ ಭಾರತೀಯ ವಿದ್ಯಾರ್ಥಿಗಳಿಗೆ ಉಕ್ರೇನ್ ಜನಪ್ರಿಯ ಆಯ್ಕೆಯಾಗಿದೆ. ಉಕ್ರೇನಿಯನ್ ಕಾಲೇಜುಗಳಲ್ಲಿ ಪ್ರವೇಶ ಪಡೆಯುವುದು ಅತ್ಯಂತ ಸುಲಭವಾಗಿದೆ. ಅದರಲ್ಲೂ ಕಾಲೇಜು ಶುಲ್ಕದ ವಿಚಾರಕ್ಕೆ ಬಂದರೆ ಅತ್ಯಂತ ಕಡಿಮೆಯಾಗಿದೆ. ಉಕ್ರೇನ್‌ನಲ್ಲಿ ಮೆಡಿಸಿನ್ ಕೋರ್ಸ್‌ನ ವಾರ್ಷಿಕ ಶುಲ್ಕ ಸುಮಾರು 2.5 ಲಕ್ಷ ರೂ.ದಿಂದ 4 ಲಕ್ಷ ರೂ. ಆಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ಉಕ್ರೇನ್ ಜನಪ್ರಿಯ ಆಯ್ಕೆಯಾಗಿದೆ.
PublicNext
01/03/2022 02:08 pm