", "articleSection": "Politics,Infrastructure,Government", "image": { "@type": "ImageObject", "url": "https://prod.cdn.publicnext.com/s3fs-public/229640-1736074677-bus.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "AnnappaDavanagere" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ದಾವಣಗೆರೆ: ವಿಧಾನಸೌಧದಲ್ಲಿ 60% ಕಮಿಷನ್ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, ಕುಮಾರಸ್ವಾಮಿ ಕೇವಲ ಆರೋಪ ಮಾಡಿದ್ದಾರೆ. ಅದಕ್ಕೆ ಪೂರ...Read more" } ", "keywords": "Karnataka politics, Kumaraswamy controversy, CM challenge, proof of allegations, Karnataka news, Indian politics, BJP vs JD(S), Kumaraswamy vs Yeddyurappa, Davanagere news, Karnataka CM news, political controversy, allegations against Kumaraswamy.,Davangere,Politics,Infrastructure,Government", "url": "https://publicnext.com/article/nid/Davangere/Politics/Infrastructure/Government" } ದಾವಣಗೆರೆ: "ಕುಮಾರಸ್ವಾಮಿ ಕೇವಲ ಆರೋಪ ಮಾಡುವುದಲ್ಲ, ಅದನ್ನು ಪ್ರೂವ್ ಮಾಡ್ಬೇಕು"- ಸಿಎಂ ಸವಾಲು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: "ಕುಮಾರಸ್ವಾಮಿ ಕೇವಲ ಆರೋಪ ಮಾಡುವುದಲ್ಲ, ಅದನ್ನು ಪ್ರೂವ್ ಮಾಡ್ಬೇಕು"- ಸಿಎಂ ಸವಾಲು

ದಾವಣಗೆರೆ: ವಿಧಾನಸೌಧದಲ್ಲಿ 60% ಕಮಿಷನ್ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, ಕುಮಾರಸ್ವಾಮಿ ಕೇವಲ ಆರೋಪ ಮಾಡಿದ್ದಾರೆ. ಅದಕ್ಕೆ ಪೂರಕವಾಗಿ ದಾಖಲೆಗಳು ಇದ್ದರೆ ಕೊಡಲಿ. ಕುಮಾರಸ್ವಾಮಿಯವರು ಆರೋಪಗಳನ್ನು ಪ್ರೂವ್ ಮಾಡಲಿ,‌ ಅದನ್ನು ಸಾಬೀತು ಮಾಡಲಿ ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದರು.

ದಾವಣಗೆರೆಯ ಎಂಬಿಎ ಗ್ರೌಂಡ್ ನ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದ ಸಿಎಂ ಸಿದ್ದು, ವಿರೋಧ ಪಕ್ಷಗಳು ಕೇವಲ ಆರೋಪ ಮಾಡುವುದಲ್ಲ ಅದನ್ನು ಸಾಬೀತು ಪಡಿಸಬೇಕು. ಬಸ್ ದರ ಏರಿಕೆ ಸಮರ್ಥಿಸಿಕೊಂಡ ಸಿದ್ದರಾಮಯ್ಯ, ಎಲ್ಲ ಕಾಲದಲ್ಲೂ ಎಲ್ಲ ಸರ್ಕಾರದಲ್ಲೂ ಬಸ್‌ ದರ ಜಾಸ್ತಿ ಆಗಿದೆ. ನೌಕರರ ಸಂಬಳ, ಸಾರಿಗೆ ವೆಚ್ಚ ಜಾಸ್ತಿಯಾಗಿದೆ. ಐದು ನಿಗಮಗಳು ತೊಂದರೆಯಲ್ಲಿವೆ ಎಂದು ಬೆಲೆ ಏರಿಕೆ ಮಾಡಿದ್ದೇವೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗಲೂ ಬೆಲೆ ಏರಿಕೆ ಆಗಿದೆ ಎಂದರು.

Edited By : Manjunath H D
PublicNext

PublicNext

05/01/2025 04:28 pm

Cinque Terre

46.14 K

Cinque Terre

4