", "articleSection": "Cultural Activity,Education,Government,News,Public News,LadiesCorner", "image": { "@type": "ImageObject", "url": "https://prod.cdn.publicnext.com/s3fs-public/421698-1737791854-V6~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "AnnappaDavanagere" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ದಾವಣಗೆರೆ : ಕರ್ನಾಟಕ ಜಾನಪದ ಅಕಾಡೆಮಿಯಿಂದ ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಗೆಜ್ಜೆ ಮಾತಾಡುತಾವೆ ಮಹಿಳಾ ಜಾನಪದ ವಿಶೇಷ ಉಪನ್ಯಾಸ, ಕಲಾ ಪ್ರದ...Read more" } ", "keywords": "Davangere University, Davangere University courses, Davangere University admission, DU Davangere, Karnataka State University, Davangere University results, Davangere University ranking, Davangere University faculties, Davangere University address, Karnataka universities.,Davangere,Cultural-Activity,Education,Government,News,Public-News,LadiesCorner", "url": "https://publicnext.com/node" } ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಮೇಳೈಸಿದ ಜಾನಪದ ಸಂಭ್ರಮ, ಗೆಜ್ಜೆ ಮಾತಾಡುತಾವೆ ವಿಶೇಷ ಕಲಾ ಪ್ರದರ್ಶನ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಮೇಳೈಸಿದ ಜಾನಪದ ಸಂಭ್ರಮ, ಗೆಜ್ಜೆ ಮಾತಾಡುತಾವೆ ವಿಶೇಷ ಕಲಾ ಪ್ರದರ್ಶನ

ದಾವಣಗೆರೆ : ಕರ್ನಾಟಕ ಜಾನಪದ ಅಕಾಡೆಮಿಯಿಂದ ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಗೆಜ್ಜೆ ಮಾತಾಡುತಾವೆ ಮಹಿಳಾ ಜಾನಪದ ವಿಶೇಷ ಉಪನ್ಯಾಸ, ಕಲಾ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಗೆಜ್ಜೆ ಮಾತಾಡುತಾವೆ ಎಂಬ ಪರಿಕಲ್ಪನೆಯಲ್ಲಿ ಮಹಿಳಾ ಜಾನಪದ ಲೋಕದ ಬಗ್ಗೆ ಕಾರ್ಯಕ್ರಮ ಆಯೋಜಿಸಲಾಗಿದ್ದು , ಜಾನಪದ ಕಲಾ ತಂಡಗಳಾದ ಕಾಟಮ್ಮ ಮತ್ತು ತಂಡ ಹಸೆ ಪದ, ಶೋಭಾ ಮೋಹನ್ ತಂಡ ಚೌಡಿಕೆ ಪದಗಳು, ರುದ್ರಾಕ್ಷಿ ಬಾಯಿ ಮತ್ತು ತಂಡ ಲಂಬಾಣಿ ನೃತ್ಯ, ಮೀನಾಕ್ಷಮ್ಮ ಮತ್ತು ತಂಡ ವೀರಗಾಸೆ, ಬೆಳಗೆರೆ ಸೀತಾರಾಮಶಾಸ್ತ್ರಿ ಪ್ರೌಢಶಾಲೆ ವಿದ್ಯಾರ್ಥಿನಿಯರು ಕೋಲಾಟ, ಮೀನಾಕ್ಷಿ ನಿರಂಜನ್ ಮತ್ತು ತಂಡ ಡೊಳ್ಳು, ಕೆ.ಎಸ್. ಸುಜಾತ ಮತ್ತು ತಂಡ ಕಂಸಾಳೆ, ಪಾರ್ವತಮ್ಮ ಮತ್ತು ತಂಡ ತಮಟೆ ವಾದನ ಪ್ರದರ್ಶನ ನೀಡಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಜಾನಪದ ತಂಡಗಳ ಮೆರವಣಿಗೆ ನಡೆಯಿತು.

Edited By : Suman K
Kshetra Samachara

Kshetra Samachara

25/01/2025 01:27 pm

Cinque Terre

6.45 K

Cinque Terre

0