ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಬೈಕ್‌ನಲ್ಲಿ‌ಅಡಗಿ ಕುಳಿತ ನಾಗಪ್ಪ

ದಾವಣಗೆರೆ: ನಿಲ್ಲಿಸಿದ ಬೈಕ್‌ನಲ್ಲಿ‌ ನಾಗರಹಾವು ಕಾಣಿಸಿಕೊಂಡಿದೆ. ದಾವಣಗೆರೆಯ ಹದಡಿ ಪೊಲೀಸ್ ಠಾಣೆಯ ಸಿಬ್ಬಂದಿಯ ಬೈಕ್‌ನಲ್ಲಿ ನಾಗರಹಾವು ಕಂಡ ಪೊಲೀಸರು ಕೂಡಲೇ ಉರಗ ರಕ್ಷಕ ಪ್ರಕಾಶ್ ಬಡಿಗೇರ್‌ಗೆ ಕರೆ ಮಾಡಿದ್ದಾರೆ.

ಸ್ಥಳಕ್ಕೆ ಬಂದ ಪ್ರಕಾಶ್ ಬಡಿಗೇರ್ ಸತತ ಎರಡು ಗಂಟೆಗಳ ಪರಿಶ್ರಮದ ನಂತರ ಹಾವನ್ನು ಆಚೆ ತೆಗೆದು ರಕ್ಷಿಸಿದ್ದಾರೆ. ನಂತರ ಪೊಲೀಸರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Edited By : Manjunath H D
PublicNext

PublicNext

07/10/2022 01:08 pm

Cinque Terre

28.24 K

Cinque Terre

0