ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಬಾನೆತ್ತರದಲ್ಲಿ ಹಾರಾಡಿತು... ತಿರಂಗಾ

ಬಂಟ್ವಾಳ: ಗಣರಾಜ್ಯೋತ್ಸವದ ಖುಷಿ- ಸಡಗರ ಹಿನ್ನೆಲೆಯಲ್ಲಿ ಸುಮಾರು 18 ಅಡಿ ಅಗಲ, 32 ಅಡಿ ಉದ್ದದ ತ್ರಿವರ್ಣ ಧ್ವಜ ಬಂಟ್ವಾಳದ ಮಿನಿ ವಿಧಾನಸೌಧ ಮುಂಭಾಗದಲ್ಲಿ ಕ್ರೇನ್ ನ ಮೇಲೆ 195 ಅಡಿ ಎತ್ತರದಲ್ಲಿ ಹಾರಾಡಿ ಸಾರ್ವಜನಿಕರ ಕಣ್ಮನ ಸೆಳೆಯಿತು.

ಶ್ರೀನಾಥ ಪ್ರಭು ಅವರ ಮಾಲೀಕತ್ವದ ವಿಜಯಲಕ್ಷ್ಮಿ ಸ್ಟೀಲ್ಸ್ ನ 'ಗಜಲಕ್ಷ್ಮೀ ಕ್ರೇನ್ಸ್' ವತಿಯಿಂದ ರಾಷ್ಟ್ರಪ್ರೇಮದ ದ್ಯೋತಕವಾಗಿ ಬೃಹತ್ ಗಾತ್ರದ ತಿರಂಗಾದ ಭವ್ಯ ನೋಟ ಮೂಡಿ ಬಂತು.

Edited By : Manjunath H D
PublicNext

PublicNext

26/01/2021 03:50 pm

Cinque Terre

71.31 K

Cinque Terre

3