ತಮಿಳುನಾಡು:ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಗಡಿಭಾಗದ ಗುಮಟಾಪುರದ ಜನ ದೀಪಾವಳಿ ಹಬ್ಬವನ್ನ ವಿಶೇಷವಾಗಿಯೇ ಆಚರಿಸುತ್ತಾರೆ. ದೀಪಾವಳಿ ಹಬ್ಬದ ಕೊನೆ ದಿನವಂತೂ ಇಲ್ಲಿ ದೃಶ್ಯವೇ ಬೇರೆ ಇರುತ್ತದೆ. ನಿಜ, ಇಲ್ಲಿಯ ಜನ ಪರಸ್ಪರ ಸಗಣಿಯನ್ನ ಎರಚಿ ದೀಪಾವಳಿ ಹಬ್ಬವನ್ನ ಸೆಲೆಬ್ರೇಟ್ ಮಾಡುತ್ತಾರೆ. ಪ್ರತಿ ವರ್ಷವೂ ಇದೇ ರೀತಿನೇ ಇಲ್ಲಿ ದೀಪಾವಳಿ ಆಚರಣೆ ನಡೆಯುತ್ತದೆ. ಜನ ಕೂಡ ಇದರಲ್ಲಿ ಅಷ್ಟೇ ಉತ್ಸಾಹದಲ್ಲಿಯೇ ಭಾಗಿ ಆಗುತ್ತಾರೆ.
PublicNext
08/11/2021 06:49 pm