ನವದೆಹಲಿ: ವಿಜಯ್‌ಚೌಕ್‌ನಲ್ಲಿ ಗಣರಾಜ್ಯೋತ್ಸವದ ಸಮಾರೋಪ ಸಮಾರಂಭ ನಡೆಯುತ್ತಿದೆ. ಮೊಟ್ಟ ಮೊದಲ ಬಾರಿಗೆ ಇಲ್ಲಿ ಡ್ರೋನ್ ಲೈಟ್ ಶೋ ಕೂಡ ಆಯೋಜಿಸಲಾಗಿದೆ.ಈಗಾಗಲೇ ಭಾರತೀಯ ಸೇನಾ ಸಿಬ್ಬಂದಿ ಬ್ಯಾಂಡ್ ವಾದ್ಯದ ಮೂಲಕ
ಬೀಟಿಂಗ್ ದಿ ರೀಟ್ರೀಟ್ ಕಾರ್ಯಕ್ರಮಕ್ಕೆ ಮೆರಗು ತಂದಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ,ರಕ್ಷಣಾ ಸಚಿವ ರಾಜನಾಥ ಸಿಂಗ್,ರಾಷ್ಟ್ರಪತಿ ಭಾಗಿ ಆಗಿದ್ದಾರೆ. 3 ಸೇನೆಯ ಮುಖ್ಯಸ್ಥರು ಕೂಡ ಭಾಗಿ ಆಗಿದ್ದಾರೆ.
ಇದೇ ಮೊದಲ ಬಾರಿಗೆ ಇಲ್ಲಿ ಡ್ರೋನ್ ಲೈಟ್ ಶೋ ಕೂಡ ಆಯೋಜನೆ ಆಗಿದೆ. ಬರೋಬ್ಬರಿ 10 ನಿಮಿಷ ಡ್ರೋನ್ ಶೋ ನಡೆಯಲಿದೆ.
PublicNext
29/01/2022 06:00 pm