ಬೆಂಗಳೂರು:ಒನಕೆ ಓಬವ್ವನ ಜಯಂತಿ ಆಚರಿಸಲು ಸರ್ಕಾರ ನಿರ್ಧರಿಸಿತ್ತು.ಆದರೆ ಈಗ ಜಯಂತಿ ಆಚರಣೆಯನ್ನ ಮುಂದೂಡಿದೆ. ಕಾರಣ ಇಲ್ಲಿದೆ ಓದಿ.
ನವೆಂಬರ್-11 ರಂದು ಒನಕೆ ಓಬವ್ವನ ಜನ್ಮ ದಿನ. ಈ ಹಿನ್ನೆಲೆಯಲ್ಲಿಯೇ ರಾಜ್ಯದೆಲ್ಲಡೆ ಓಬವ್ವನ ಜಯಂತಿ ಆಚರಣೆ ಸರ್ಕಾರ ಆದೇಶ ನೀಡಿತ್ತು. ಆದರೆ ಮುಂದಿನ ತಿಂಗಳು ಡಿಸೆಂಬರ್-10 ರಂದು ವಿಧಾನಪರಿಷತ್ ಚುನಾವಣೆ ಇದೆ. ಈಗಾಗಲೇ ನೀತಿ ಸಂಹಿತೆನೂ ಜಾರಿ ಆಗಿದೆ. ನೀತಿ ಸಂಹಿತೆ ಉಲ್ಲಂಘನೆ ಆಗುತ್ತದೆ ಅನ್ನೋ ಕಾರಣಕ್ಕೆ ಒನಕೆ ಓಬವ್ವ ಜಯಂತಿ ಆಚರಣೆ ಮುಂದೂಡಿದೆ.
PublicNext
10/11/2021 10:05 pm