ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಷ್ಟ್ರಪತಿಗೆ ಮನಪೂರ್ವಕವಾಗಿ ಹಾರೈಸಿದ ತೃತೀಯಲಿಂಗಿ ಮಂಜಮ್ಮ

ದೆಹಲಿ:ತೃತೀಯ ಲಿಂಗಿಗಳ ಹಾರೈಕೆ ಅಂದ್ರೇನೆ ಅದು ವಿಶೇಷ. ಆ ವಿಶೇಷತೆಯನ್ನ ಅದೃಷ್ಟ ಅಂತಲೂ ಕರೆಯುತ್ತಾರೆ.ಅದರಂತೆ ತೃತೀಯಲಿಂಗಿ ಜಾನಪದ ನೃತ್ಯಗಾರ್ತಿ ಮಂಜಮ್ಮ ಜೋಗತಿ ಕೂಡ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಮನಪೂರ್ವಕವಾಗಿ ಶುಭ ಹಾರೈಸಿದ್ದಾರೆ. ಜಾನಪದ ಕಲಾ ಪ್ರಕಾರದ ಬೆಳವಣಿಗೆಗೆ ಶ್ರಮಿಸುತ್ತಿರೋ ತಮಗೆ ಒಲಿದು ಬಂದ ಪದ್ಮಶ್ರೀ ಪ್ರಶಸ್ತಿಯನ್ನ ಸ್ವೀಕರಿಸೋ ಮುಂಚೇನೆ, ರಾಷ್ಟ್ರಪತಿಗಳಿಗೆ ಮಂಜಮ್ಮ ಮನಸಾರೆ ಹಾರೈಸಿದ್ದಾರೆ. ಆ ವೀಡಿಯೋ ಇಲ್ಲಿದೆ ನೋಡಿ.

Edited By :
PublicNext

PublicNext

09/11/2021 06:50 pm

Cinque Terre

64.57 K

Cinque Terre

5

ಸಂಬಂಧಿತ ಸುದ್ದಿ