ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಮಕ್ಕಳ ಮೇಲೆ ಗಮನವಿರಲಿ: ಬಾಲ್ಕನಿಯಿಂದ ಬಿದ್ದ ಮಗು ಬದುಕಲೇ ಇಲ್ಲ

ಇಂದೋರ್: ಮಕ್ಕಳೆಂದರೆ ಸದಾ ತುಂಟಾಟ, ಕೀಟಲೆ, ಕಿತಾಪತಿ ಮಾಡಿಕೊಂಡಿರುತ್ತವೆ. ಆದ್ರೆ ಮಕ್ಕಳ ಮೇಲೆ ಪೋಷಕರಿಗೆ ಸದಾ ಗಮನ ಇರಬೇಕು. ಇಲ್ಲದಿದ್ರೆ ಅನಾಹುತಗಳೇ ನಡೆದು ಹೋಗುತ್ತವೆ.

ಹೀಗೆ ಆಟವಾಡುತ್ತಿದ್ದ ಮಗು ಮನೆಯ ಬಾಲ್ಕನಿ ಮೇಲಿಂದ ಕೆಳಗೆ ಬಿದ್ದಿದೆ. ಇದನ್ನು ಕಂಡ ಸ್ಥಳೀಯರು ಕೂಡಲೇ ಮಗುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ‌. ಆದ್ರೆ ಅಷ್ಟರಲ್ಲಾಗಲೇ ಒಂದೂವರೆ ವರ್ಷದ ಮಗು ಮೃತಪಟ್ಟಿದೆ. ಮಧ್ಯಪ್ರದೇಶದ ಇಂದೋರ್ ನಗರದ ಶಿವಧಾಮ ಕಾಲೋನಿಯಲ್ಲಿ ನಡೆದ ಈ ಘಟನೆಯ ದೃಶ್ಯ ಸದ್ಯ ವೈರಲ್ ಆಗುತ್ತಿದೆ.

Edited By : Nagaraj Tulugeri
PublicNext

PublicNext

27/09/2022 10:37 pm

Cinque Terre

75.97 K

Cinque Terre

0

ಸಂಬಂಧಿತ ಸುದ್ದಿ