ತಮಿಳುನಾಡಿನ ಮಧುರೈನಲ್ಲಿ ಆರ್ ಎಸ್ ಎಸ್ ಕಾರ್ಯಕರ್ತ ಮನೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆದಿದೆ. ಚೆನ್ನೈ ಸಮೀಪದ ತಾಂಬರಂ ಜಿಲ್ಲೆಯಲ್ಲಿರುವ ಆರ್ಎಸ್ಎಸ್ ಕಾರ್ಯಕರ್ತ ಸೀತಾರಾಮನ್ ಅವರ ನಿವಾಸದ ಮೇಲೆ ಶನಿವಾರ ಈ ಬಾಂಬ್ ದಾಳಿ ನಡೆದಿದೆ.
ಸದ್ಯ ಬಾಂಬ್ ಎಸೆದ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.ಇನ್ನು ಕಳೆದ 24 ಗಂಟೆಯಲ್ಲಿ ನಡೆದ ಮೂರನೇ ದಾಳಿ ಇದಾಗಿದೆ. ಸದ್ಯ ದಾಳಿಯ ಸಿಸಿಟಿವಿ ವಿಡಿಯೋವನ್ನು ಪೊಲೀಸರು ವೈರಲ್ ಮಾಡಿದ್ದಾರೆ.
PublicNext
25/09/2022 05:09 pm