ಲಕ್ನೋ: ಜೋಮ್ಯಾಟೋ ಡೆಲಿವರಿ ಬಾಯ್ ಜಾತಿ ನಿಂದನೆ ಎದುರಿಸಿದ್ದಾನೆ. ಮುಖದ ಮೇಲೆ ಉಗುಳಿ ಹಲ್ಲೆ ಮಾಡಿದ ಘಟನೆ ಕೂಡ ನಡೆದಿದೆ. ಎಫ್‌ಐಆರ್ ಕೂಡ ದಾಖಲಾಗಿದೆ.
ಜಾತಿ ನಿಂದನೆ ಎದುರಿಸಿದ ಯುವಕನ ಹೆಸರು ವಿನೀತ್ ಕುಮಾರ್, ಡೆಲಿವರಿ ಕೊಡಲು ಹೋದಾಗ ಜಾತಿ ನಿಂದನೆ ಎದುರಿಸಿದ್ದಾರೆ. 10 ರಿಂದ 12 ಜನ ಸೇರಿ ಈತನನನ್ನ ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ.
ಜಾತಿ ನಿಂದನೆ ಆಗಿದೆ ಅಂತ ಹೇಳಿರೋ ವಿನೀತ್ ಕುಮಾರ್, ಥಳಿಸಿರೋ ವಿಷಯವನ್ನೂ ಪೊಲೀಸ್‌ರಿಗೆ ಹೇಳಿದ್ದಾನೆ.
PublicNext
20/06/2022 02:28 pm