ಭುವನೇಶ್ವರ್: ಮೊಬೈಲ್ ಕಳ್ಳತನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಯುವಕನನ್ನು ಲಾರಿಯ ಮುಂಭಾಗದಲ್ಲಿ ಕಟ್ಟಿ ಚಪ್ಪಿಲಿ ಹಾರ ಹಾಕಿದ ಘಟನೆ ಒಡಿಶಾದ ಕೇಂದ್ರಪಾರ ಜಿಲ್ಲೆಯ ಮಾರ್ಷಘೈ ನಡೆದಿದೆ.
ಕಳ್ಳತನ ಮಾಡಿದ್ದಾನೆ ಎಂದು ಲಾರಿ ಡೈವರ್ಗಳೇ ಈ ಕೃತ್ಯ ಎಸಗಿದ್ದಾರೆ. ಲಾರಿಯ ಮುಂಭಾಗಕ್ಕೆ ಕಳ್ಳತನ ಮಾಡಿದವನನ್ನು ಕಟ್ಟಿ ಚಪ್ಪಿಲಿ ಹಾರ ಹಾಕಿ 15 ರಿಂದ 20 ನಿಮಿಷ ಲಾರಿಯನ್ನು ಭೂತಮುಂಡೈ ನದಿಹಯ ಸೇತುವೆಯ ಮೇಲೆ ಓಡಿಸಲಾದ ವಿಡಿಯೋ ವೈರಲ್ ಆಗಿದೆ.
PublicNext
24/05/2022 09:00 pm