ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

70 ಸಾವಿರ ಮೌಲ್ಯದ 12 ನಿಂಬೆ ಹಣ್ಣಿನ ಮೂಟೆ ಕದ್ದ ಖದೀಮರು !

ಲಕ್ನೋ: ನಿಂಬೆ ಹಣ್ಣಿನ ದರ ಗಗನಕ್ಕೇರಿದೆ. ಇದರ ಬೆಲೆ ಸದ್ಯಕ್ಕೆ ಇಳಿಯೋ ಹಾಗೆ ಕಾಣುತ್ತಿಲ್ಲ. ಇದರ ಬೆನ್ನಲ್ಲಿಯೆ ನಿಂಬೆ ಹಣ್ಣಿನ ಮೂಟೆಯನ್ನೇ ಖದಿಯೋ ಖದೀಮರು ಈಗ ಹೆಚ್ಚಾಗಿ ಬಿಟ್ಟಿದ್ದಾರೆ. ಬನ್ನಿ, ಹೇಳ್ತಿವಿ.

ಗಾಜಿಯಾಬಾದ್ ನ ಮಾರುಕಟ್ಟೆಯಲ್ಲಿಯೇ ಈಗ ನಿಂಬೆ ಹಣ್ಣಿನ 12 ಮೂಟೆಗಳು ಕಳ್ಳತನ ಆಗಿವೆ. ಇಲ್ಲಿರೋ ಯಾವುದೇ ತರಕಾರಿಯನ್ನ ಕಳ್ಳರು ಟಚ್‌ಕೂಡ ಮಾಡಿಲ್ಲ. ಆದರೆ, 70 ಸಾವಿರ ರೂಪಾಯಿ ಮೌಲ್ಯದ ನಿಂಬೆ ಹಣ್ಣಿನ ಮೂಟೆಗಳನ್ನೆ ಕದ್ದು ಕೊಂಡು ಹೋಗಿದ್ದಾರೆ.

ಭೋಜಪುರ್ ನಿವಾಸಿ ರಶೀದ್ ಎಂಬೋ ವ್ಯಾಪಿರಿ ಅಂಗಡಿಯಲ್ಲಿ ನಿಂಬೆ ಹಣ್ಣಿನ ಮೂಟೆ ಇಟ್ಟಿದ್ದರು. ಅವುಗಳನ್ನೆ ಕಳ್ಳರು ಕದ್ದು ಕೊಂಡು ಹೋಗಿಬಿಟ್ಟಿದ್ದಾರೆ.

Edited By :
PublicNext

PublicNext

13/05/2022 05:32 pm

Cinque Terre

71.26 K

Cinque Terre

2

ಸಂಬಂಧಿತ ಸುದ್ದಿ