ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆ 'ನಾಗ'ನನ್ನ ಬಿಡಲೇ ಬೇಡಿ ಅಪ್ಪ-ಶಿಕ್ಷೆ ಕೊಡಿಸಿ

ಬೆಂಗಳೂರು:ಅಪ್ಪ ನೀನು ಬೇಜಾರು ಮಾಡಿಕೊಳ್ಳಬೇಡ. ಆ ಪಾಪಿಯನ್ನ ಬಿಡಲೇ ಬೇಡ. ಆತನಿಗೆ ಶಿಕ್ಷೆ ಕೊಡಿಸು. ಅಂದ್ಹಾಗೆ ಅಪ್ಪಾ ನಮ್ಮ ನಾಯಿಗೆ ಊಟ ಹಾಕಿದ್ರಾ ? ಹೀಗೆ ಆ್ಯಸಿಡ್ ಅಟ್ಯಾಕ್‌ ಒಳಗಾದ ಯುವತಿ ತನ್ನ ಅಪ್ಪನಿಗೆ ಹೀಗೆಲ್ಲ ಹೇಳಿದ್ದಾಳೆ.

ಹೌದು. ಆ್ಯಸಿಡ್ ದಾಳಿಗೆ ಒಳಗಾದ ಯುವತಿ ಅಪ್ಪ ಮಗಳ ಜೊತೆಗೆ ಆಸ್ಪತ್ರೆಯಲ್ಲಿ ಮಾತನಾಡಿದ್ದಾರೆ. ಮಗಳ ಏನೆಲ್ಲ ಹೇಳಿದಳು ಅನ್ನೋದನ್ನೂ ಮಾಧ್ಯಮಕ್ಕೆ ಹೇಳಿಕೊಂಡಿದ್ದಾರೆ.

ಅಪ್ಪ ಆ್ಯಸಿಡ್ ಹಾಕಿದ ಆ ನಾಗನ್ನ ಬಿಡಲೇ ಬೇಡಿ. ಆತನಿಗೆ ಶಿಕ್ಷ ಆಗಲೇ ಬೇಕು ಅಂತಲೂ ಹೇಳಿದ್ದಾಳೆ. ಮನೆಯ ನಾಯಿ ಬಗ್ಗೆನೂ ವಿಚಾರಿಸುತ್ತಿದ್ದಾಳೆ ಎಂದು ಯುವತಿಯ ತಂದೆ ತಿಳಿಸಿದ್ದಾರೆ.

Edited By :
PublicNext

PublicNext

30/04/2022 06:36 pm

Cinque Terre

60.97 K

Cinque Terre

5

ಸಂಬಂಧಿತ ಸುದ್ದಿ