ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಖರ್ಗೋನಲ್ಲಿ ದುಷ್ಕರ್ಮಿಗಳು ಕಲ್ಲು ತೂರಾಡಿದ್ದ ವಿಡಿಯೋ ಬಹಿರಂಗ

ಖರ್ಗೋ: ಮಧ್ಯಪ್ರದೇಶದ ಖರ್ಗೋ‌ನಲ್ಲಿ ರಾಮನವಮಿಯಂದು ಮೆರವಣಿಗೆ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಡಿದ್ದಾರೆ ಎನ್ನಲಾದ ಘಟನೆಯ ವಿಡಿಯೋ ಬಹಿರಂಗವಾಗಿದೆ.

ಇತ್ತೀಚೆಗೆ ಖಾರ್ಗೋನ್ ನಗರದಲ್ಲಿ ಹಿಂದೂಪರ ಸಂಘಟನೆಗಳು ರಾಮನವಮಿ ಅಂಗವಾಗಿ ಮೆರವಣಿಗೆ ಹಮ್ಮಿಕೊಂಡಿದ್ದವು. ಈ ಮೆರವಣಿಗೆ ಮೇಲೆ ಕೆಲ ದುಷ್ಕರ್ಮಿಗಳು ಕಲ್ಲು ತೂರಾಡಿದ ಘಟನೆ ನಡೆದಿತ್ತು‌. ನಂತರ ಮಧ್ಯಪ್ರದೇಶ ಸರ್ಕಾರ ದುಷ್ಕರ್ಮಿಗಳ ಮನೆ‌ ಮೇಲೆ ಜೆಸಿಬಿ ದಾಳಿ ನಡೆಸಿತ್ತು.

Edited By : Nagaraj Tulugeri
PublicNext

PublicNext

16/04/2022 12:52 pm

Cinque Terre

66.15 K

Cinque Terre

7