ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗರ್ಭಿಣಿ ಮೇಕೆಯನ್ನ ರೇಪ್ ಮಾಡಿ ಕೊಂದು ಹಾಕಿದ ಪಾಪಿಗಳು !

ಕೇರಳ: ಮನುಷ್ಯನ ವಿಕೃತಿಗೆ ಅಂತ್ಯವೇ ಇಲ್ಲ. ಮಹಿಳೆಯರು,ವೃದ್ದೆಯರು, ಮಕ್ಕಳು ಹೀಗೆ ಯಾರನ್ನೂ ಬಿಡದೆ ಮನುಷ್ಯ ಈಗ ಪ್ರಾಣಿಗಳ ಮೇಲೂ ಅತ್ಯಾಚಾರ ಎಸಗುತ್ತಿದ್ದಾನೆ. ಇದಕ್ಕೆ ಜೀವಂತ ಸಾಕ್ಷಿ ಇಲ್ಲಿದೆ.ಬನ್ನಿ, ಹೇಳುತ್ತೇವೆ.

ಕೇರಳದ ಕನ್ಹಂಗಾಡ್ ಎಲೈಟ್ ಹೋಟೆಲ್‌ ನ ಮೇಕೆ ಅದು. ಈ ತಿಂಗಳು ಕಳೆದಿದ್ದರೆ, ಮುದ್ದಾದ ಮರಿಗಳಿಗೂ ಆ ಮೇಕೆ ಜನ್ಮ ಕೊಡುತ್ತಿತ್ತು. ಆದರೆ ಮೂವರು ದುಷ್ಟರು ಈ ಮೇಕೆ ಮೇಲೆ ಅತ್ಯಾಚಾರ ಎಸಗಿದ್ದಾರೆ. ತನ್ನ ಮೇಲೆ ಆದ ಅತ್ಯಾಚಾರವನ್ನ ಈ ಮೂಕ ಪ್ರಾಣಿ ಯಾರಿಗೂ ಹೇಳ್ತಿರಲಿಲ್ಲ ಬಿಡಿ. ಆದರೆ ಈ ಮೇಕೆಯನ್ನ ಬಲತ್ಕರಿಸಿ ಕೊಂದು ಹಾಕಿದ್ದಾರೆ.

ಹೋಟೆಲ್ ಓನರ್ ಕೊಟ್ಟ ದೂರಿನ ಆಧಾರದ ಮೇಲೆ ಪೊಲೀಸರು ಹೋಟೆಲ್ ಕಾರ್ಮಿಕ ಸಂಥಿಲ್ ಅನ್ನೋ ವ್ಯಕ್ತಿಯನ್ನ ಈಗ ಬಂಧಿಸಿದ್ದಾರೆ.

Edited By :
PublicNext

PublicNext

31/03/2022 06:31 pm

Cinque Terre

38.33 K

Cinque Terre

5

ಸಂಬಂಧಿತ ಸುದ್ದಿ