ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅತಿಕ್ರಮಣ ಮಳಿಗೆಗಳ ತೆರವಿಗೆ ಬಂದ ಅಧಿಕಾರಿಯನ್ನೇ ಹಿಗ್ಗಾಮುಗ್ಗಾ ಥಳಿಸಿದ ಜನ.!

ಮುಂಬೈ: ಅತಿಕ್ರಮಣ ಮಳಿಗೆಗಳನ್ನು ತೆರವಿಗೆ ಹೋದ ಅಧಿಕಾರಿಯನ್ನು ಸುಮಾರು 150 ಜನರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆಸಿದೆ.

ಹೌದು. ಪುಣೆ ಮುನ್ಸಿಪಲ್ ಕಾರ್ಪೊರೇಷನ್ (ಪಿಎಂಸಿ) ಸಿಬ್ಬಂದಿಯು ಮಂಗಳವಾರ ಪುಣೆಯ ಧನೋರಿ-ಲೋಹೆಗಾಂವ್ ರಸ್ತೆಯಲ್ಲಿನ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಸ್ಥಳೀಯ ನಿವಾಸಿಗಳು, ಬೀದಿ ಬದಿ ವ್ಯಾಪಾರಿಗಳು ಹಲ್ಲೆ ನಡೆಸಿದ್ದಾರೆ. 150 ಜನರ ಗುಂಪು ಪಿಎಂಸಿ ನೌಕರರ ಮೇಲೆ ಹಲ್ಲೆ ನಡೆಸಿದ್ದು, ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿತು. ಈ ಘಟನೆಯಲ್ಲಿ ಪಿಎಂಸಿ ನೌಕರರಿಗೆ ಗಾಯಗಳಾಗಿವೆ. ಪಿಎಂಸಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ನಾಗರಿಕರ ವಿರುದ್ಧ ದೂರು ದಾಖಲಿಸಿದೆ ಎಂದು ವರದಿಯಾಗಿದೆ.

Edited By : Vijay Kumar
PublicNext

PublicNext

30/03/2022 01:49 pm

Cinque Terre

65.77 K

Cinque Terre

5