ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪವರ್ ಸ್ಟಾರ್ ಪುನೀತ್ ಹಾಡಿದ ಮೊದಲ Rap ಸಾಂಗ್ ನಾಳೆ ರಿಲೀಸ್

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮೊಟ್ಟ ಮೊದಲ ಬಾರಿ ಹಾಡಿರೋ Rap ಸಾಂಗ್ ಹಾಡಿದ್ದಾರೆ. ನಾಯಕ ನಟ ಪ್ರದೀಪ್ ಅಭಿನಯದ Yellow Board ಚಿತ್ರದಲ್ಲಿಯೇ ಪುನೀತ್ ಹಾಡಿರೋ ಈ ಗೀತೆ ಇದೆ. ಇದು ಇದೇ ಫೆಬ್ರವರಿ-8 ರಂದು ರಿಲೀಸ್ ಆಗುತ್ತಿದೆ. ಬೆಳಗ್ಗೆ 11 ಗಂಟೆ ಹೊತ್ತಿಗೆ ಈ ಹಾಡು ಬಿಡುಗಡೆ ಆಗುತ್ತಿದೆ. ಇದೇ ಹಾಡಿನ ಒಂದು ಝಲಕ್ ಇಲ್ಲಿದೆ ನೋಡಿ.

Edited By :
PublicNext

PublicNext

06/02/2022 03:56 pm

Cinque Terre

46.85 K

Cinque Terre

0

ಸಂಬಂಧಿತ ಸುದ್ದಿ