ಬೆಂಗಳೂರು: ಬಜಾರ್ ಚಿತ್ರ ಖ್ಯಾತಿಯ ನಟ ಧನ್ವೀರ್ 'ವಾಮನ' ಚಿತ್ರದ ಮೂಲಕ ಮತ್ತೆ ಸೌಂಡ್ ಮಾಡುತ್ತಿದ್ದಾರೆ. ಚಿತ್ರದ
ಫಸ್ಟ್ ಲುಕ್ ಈಗ ರಿಲೀಸ್ ಆಗಿದೆ. ಈ ಮೂಲಕ ಮತ್ತೆ ಲಾಂಗು ಮಚ್ಚು ಹಿಡಿದು ಅಬ್ಬರಿಸಲಿದ್ದಾರೆ ಧನ್ವೀರ್. ಚಿತ್ರದ ಫಸ್ಟ್ ಲುಕ್ ರಿಲೀಸ್ ಆದ ಹಿನ್ನೆಲೆಯಲ್ಲಿ ಧನ್ವೀರ್ Exclusive ಆಗಿಯೇ PublicNext ಜೊತೆಗೆ ಮಾತನಾಡಿದ್ದಾರೆ. ಸೆಲೆಬ್ರಿಟಿ ಹೋಸ್ಟ್ ಸೈಯದ್ ಹಿದಾಯತ್ ನಡೆಸಿದ ವಿಶೇಷ ಚಿಟ್-ಚಾಟ್ ಇಲ್ಲಿದೆ. ಬನ್ನಿ,ನೋಡೋಣ
PublicNext
22/01/2022 02:28 pm