ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಬ್ಬರು ಹೆಣ್ಣು ಮಕ್ಕಳೊಂದಿಗೆ ಬಾವಿಗೆ ಹಾರಿದ ತಾಯಿ ಸೇಫ್: ಮಕ್ಕಳ ಸಾವು

ಕಲಬುರಗಿ: ಇಬ್ಬರು ಹೆಣ್ಣು ಮಕ್ಕಳೊಂದಿಗೆ ಬಾವಿಗೆ ಹಾರಿದ ತಾಯಿ ಬದುಕುಳಿದು ಮಕ್ಕಳು ಸಾವನ್ನಪಿದ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಸಂಗಾಪುರದಲ್ಲಿ ನಡೆದಿದೆ.

ತಾಯಿ ಭಾಗ್ಯಮ್ಮ ದ್ರಾಕ್ಷಾಯಿಣಿ (2 ವರ್ಷ), ಪ್ರೇಮಾ (2 ತಿಂಗಳು) ಆತ್ಮಹತ್ಯೆಗೆ ಮುಂದಾಗಿದ್ದಾಳೆ. ಇದನ್ನ ಕಂಡ ಗ್ರಾಮಸ್ಥರು ನೆರವಿಗೆ ಬರುವಷ್ಟರಲ್ಲಿ ಮಕ್ಕಳು ಸಾವನ್ನಪ್ಪಿವೆ. ಗ್ರಾಮಸ್ಥರಿಂದ ತಾಯಿ ಭಾಗ್ಯಮ್ಮಳ ರಕ್ಷಣೆ ಮಾಡಲಾಗಿದೆ. ಈ ಸಂಬಂಧ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
PublicNext

PublicNext

20/01/2022 08:32 pm

Cinque Terre

75.84 K

Cinque Terre

2

ಸಂಬಂಧಿತ ಸುದ್ದಿ