ವಿಜಯಪುರ:ಬಿಎಸ್‌ಎಫ್ ನಿವೃತ್ತ ಯೋಧ ಸಾಲಬಾಧೆ ತಾಳಲಾರದೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಕಕ್ಕಳಮೇಲಿ ಗ್ರಾಮದಲ್ಲಿ ನಡೆದಿದೆ.
ಮೃತ ಮಾಜಿ ಯೋಧನನ್ನೆ ಕಕ್ಕಳಮೇಲಿ ಗ್ರಾಮದ ನಿವಾಸಿ ರೇವಣ್ಣಸಿದ್ದ ಗಾಣಿಗೇರ್ ಊರ್ಫ್ ದೇಸಾಯಿ ಎಂದು ಗುರುತಿಸಲಾಗಿದೆ.
ಜೀವನದಲ್ಲಿ ಜಿಗುಪ್ಸೆಗೊಂಡು ಸಾಲಬಾಧೆ ತಾಳಲಾರದೇನೆ ನಿವೃತ್ತ ಯೋಧ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಾಗಿದೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
16/01/2022 02:43 pm