ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕರ್ನಾಟಕ ಸಾರಿಗೆ ಬಸ್ ಮೇಲೆ ಎಂಇಎಸ್ ಪುಂಡಾಟಿಕೆ: ಚಾಲಕನಿಗೆ ಧಮ್ಕಿ

ಕಲಬುರಗಿ: ಎಮ್‌ಇಎಸ್ ಪುಂಡರ ಪುಂಡಾಟಿಕೆ ಮುಂದುವರಿದಿದ್ದು, ಮುಂಬೈನಿಂದ ಕಲಬುರಗಿಗೆ ಆಗಮಿಸುತ್ತಿದ್ದ ಬಸ್ ಮೇಲೆ ಜೈ ಶಿವಾಜಿ ಎಂದು ಬರೆದು ಬಸ್‌ಗೆ ಎಮ್‌ಇಎಸ್ ಧ್ವಜ ಕಟ್ಟಿ, ಕಪ್ಪು ಮಸಿ ಬಳಿದು ವಿಕೃತಿ ಮೆರೆದಿದ್ದಾರೆ.

ಚಾಲಕನ ಕೈಗೆ ಎಮ್‌ಇಎಸ್ ಧ್ವಜ ಕೊಟ್ಟು ಬಲವಂತವಾಗಿ ಜೈ ಶಿವಾಜಿ ಎಂದು ಹೇಳಿಸಿ ಘೋಷಣೆ ಕೂಗಿದ್ದಾರೆ. ಈ ಪುಂಡಾಟಿಕೆ ಕಲಬುರಗಿ ಜನರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಹಾಗೂ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Edited By : Shivu K
PublicNext

PublicNext

21/12/2021 11:43 am

Cinque Terre

83.25 K

Cinque Terre

23