ಬೆಳಗಾವಿ: ಎಂಇಎಸ್ ಪುಂಟಾಡಿಕೆಯಿಂದ ಇಡೀ ಬೆಳಗಾವಿಯಲ್ಲಿ ಬಿಗುವಿನ ವಾತಾವರಣ ಇದೆ. ಪುಂಡರ ಅಟ್ಟಹಾಸಕ್ಕೆ ಇಲ್ಲಿಯ ಸರ್ಕಾರಿ ಕಾರು-ಬಸ್ಸುಎಲ್ಲವೂ ಜಖಂಗೊಂಡಿವೆ.
ಎಂಇಎಸ್‌ಪುಂಡರ ಆಟಕ್ಕೆ ಸರ್ಕಾರದ ಬಸ್-ಕಾರುಗಳನ್ನೇ ಟಾರ್ಗೆಟ್ ಮಾಡಿದ್ದಾರೆ. ಅವುಗಳನ್ನ ಜಖಂಗೊಳಿಸಿದ್ದಾರೆ. ಎಂಇಎಸ್ ಪುಂಡರ ಈ ಆಟಕ್ಕೆ ಇಡೀ ಕನ್ನಡ ನಾಡು ಆಕ್ರೋಶ ವ್ಯಕ್ತಪಡಿಸುತ್ತಿದೆ.
PublicNext
18/12/2021 10:22 am