ಚಿಕ್ಕಬಳ್ಳಾಪುರ:ವೃದ್ಧೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಪಾಪಿಯನ್ನ ಚಿಂತಾಮಣಿ ಪೊಲೀಸರು ಬಂಧಿಸಿದ್ದಾರೆ.
ನಾಗರಾಜ್ (26) ಎಂಬುವವನೇ ಬಂಧಿತ ಕೊಲೆ ಆರೋಪಿ.ಚಿಂತಾಮಣಿ ನಗರದ ಕೋಲಾ ರಸ್ತೆಯ ಸೊಣ್ಣಶೆಟ್ಟಿಹಳ್ಳಿಯಲ್ಲಿ 25.10.21 ರಂದು ಈ ಘಟನೆ ನಡೆದಿದೆ.
ವೃದ್ಧೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಈ ಆರೋಪಿ ನಾಗರಾಜ್ ಬೈಕ್ ಕಳ್ಳತನದ ಪ್ರಕರಣದಲ್ಲೂ ಆರೋಪಿ ಆಗಿದ್ದಾನೆ. ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.
PublicNext
15/11/2021 07:45 pm