ತುಮಕೂರು: ಮಕ್ಕಳ ದಿನಾಚರಣೆಯ ದಿನದಂದೇ ಅಂಗನವಾಡಿ ಕಾರ್ಯಕರ್ತೆಯ ಕತ್ತು ಕೊಯ್ದು ಕೊಲೆಗೈದ ಘಟನೆ ತುಮಕೂರು ತಾಲೂಕಿನ ಹಾಲ್ಕುರಿಕೆ ಗ್ರಾಮದಲ್ಲಿ ನಡೆದಿದೆ.
ಹಾಲ್ಕುರಿಕೆ ನಿವಾಸಿ ಭಾರತಿ (30) ಕೊಲೆಯಾದ ಅಂಗನವಾಡಿ ಸಹಾಯಕಿ. ಭಾರತಿ ಅವರನ್ನು ಅವರ ಸಂಬಂಧಿ ದಿವಾಕರ್ ಎನ್ನುವವರೇ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ನಿಖರ ಕಾರಣ ಇನ್ನು ಲಭ್ಯವಾಗಿಲ್ಲ.
PublicNext
14/11/2021 05:08 pm