ಬೆಂಗಳೂರು: ಸೌಜನ್ಯ ಸಾವಿಗೆ ಕಾರಣ ಏನು ಅನ್ನೋದು ನನಗೂ ಗೊತ್ತಿಲ್ಲ.ನಾನು ಪೋಸ್ಟ್ ಮಾರ್ಟಂ ರಿಪೋರ್ಟ್‌ಗಾಗಿ ಕಾಯುತ್ತಿದ್ದೇನೆ.ತನಿಖೆ ಬಳಿಕ ಸಾವಿನ ಕಾರಣ ಗೊತ್ತಾಗುತ್ತೆ. ಎಂದು ಸೌಜನ್ಯ ಗೆಳೆಯ ವಿವೇಕ್ ಹೇಳಿಕೆ ಕೊಟ್ಟಿದ್ದಾನೆ.
ಆಕೆಯ ಹೆತ್ತವರು ಸೌಜನ್ಯ ಸಾವಿಗೆ ನಾನು ಕಾರಣ ಎಂದು ಮಾತನಾಡುತ್ತಿದ್ದಾರೆ, ಮಾತಾಡಲಿ ಆಕೆ ಒಂದು ವರ್ಷದಿಂದ ಪರಿಚಯ. ಮ್ಯೂಚಲ್ ಫ್ರೆಂಡ್ ನಿಂದ ಪರಿಚಯ ಅಷ್ಟೇ ಆಕೆಗೆ ಬೇಜಾರಾದಾಗ ನನಗೆ ಆಗಾಗ ಸಿಗುತ್ತಿದ್ದಳು.ತುಂಬಾ ಇನೋಸೆಂಟ್, ಒಬಿಡಿಯಂಟ್ ಆಗಿದ್ದಳು ಹಾಗೂ ತುಂಬಾ ದಿನಗಳಿಂದ ಅಪ್ಸೆಟ್ ಆಗಿದ್ದಳು. ನೋಡೋಣ ಪೊಲೀಸರು ತನಿಖೆ ನಡೆಸಿದ ಬಳಿಕ ವಿಚಾರ ಗೊತ್ತಾಗುತ್ತೆ ಎಂದಿದ್ದಾರೆ ವಿವೇಕ್.
PublicNext
01/10/2021 02:49 pm