ಗದಗ: ಮಗು ಸಮೇತ ತಾಯಿ ನದಿಗೆ ಹಾರಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನದಿಗೆ ಹಾರಿದ ಘಟನೆ ನೆನೆದು ತಾಯಿ ಕಣ್ಣೀರಿಟ್ಟಿದ್ದಾರೆ.
ಮಲಪ್ರಭಾ ನದಿಗೆ ಹಾರಿದ್ದ ಉಮಾದೇವಿ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದು ಆಘಾತದಲ್ಲಿ ಮಾತನಾಡಲು ಸಾಧ್ಯವಾಗದೇ ಕಣ್ಣೀರು ಹಾಕಿದ್ದಾರೆ
ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಇವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.ನಿನ್ನೆ ರೋಣ ತಾಲೂಕಿನ ಹೊಳೆ ಆಲೂರು ಬಳಿ ಮೂವರು ಮಕ್ಕಳೊಂದಿಗೆ ಈಕೆ ನದಿಗೆ ಹಾರಿದ್ದಳು
ಎಂಟು ತಾಸು ಪೊದೆ ಹಿಡಿದುಕೊಂಡ ಬದುಕಿ ಬಂದಿರುವ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ
PublicNext
30/09/2021 12:20 pm