ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೊಲೀಸರಿಗೆ ಭಯಬಿದ್ದು ನೇಣಿಗೆ ಶರಣಾದ ಕಳ್ಳ..!

ಹೈದರಾಬಾದ್‌: ಪೊಲೀಸರ ಶಿಕ್ಷೆ ಭಯಬಿದ್ದ ಎಟಿಎಂ ಕಳ್ಳತನದ ಆರೋಪಿಯೊಬ್ಬ ಮನೆಯಲ್ಲಿ ಆತ್ಮಹತ್ಯೆ ಶರಣಾದ ಘಟನೆ ಆಂಧ್ರಪ್ರದೇಶದ ಅನಂತಪುರದಲ್ಲಿ ನಡೆದಿದೆ.

ಕುಮಾರ್ ಆತ್ಮಹತ್ಯೆಗೆ ಶರಣಾದ ಕಳ್ಳ. ಕುಮಾರ್ ಎಟಿಎಂಗೆ ಬೆಂಕಿ ಹಚ್ಚಿ ಅದರಿಂದ ಹಣವನ್ನು ಕದಿಯಲು ಹಲವಾರು ವಿಫಲ ಪ್ರಯತ್ನಗಳನ್ನು ನಡೆಸಿದ್ದ. ಈ ವೇಳೆ ಸ್ಥಳದಲ್ಲಿಯೇ ತನ್ನ ಸೆಲ್‌ಫೋನ್‌ ಮರೆತು ಬಂದಿದ್ದ. ಹೀಗಾಗಿ ಬಂಧನಕ್ಕೊಳಗಾಗುವ ಭಯದಿಂದ ನೇಣು ಬಿಗಿದುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

03/01/2021 02:20 pm

Cinque Terre

50.67 K

Cinque Terre

0