ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಿವಾಲ್ವರ್ ಹಿಡಿದು ಹಾಡಿನ ಡೈಲಾಗ್ ಡಬ್ ಮಾಡಿದ ಲೇಡಿ ಕಾನ್ಸ್ಟೇಬಲ್: ಆಮೇಲೇನಾಯ್ತು?

ಆಗ್ರಾ: ಇಲ್ಲಿನ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಕೈಯಲ್ಲಿ ರಿವಲ್ವರ್ ಹಿಡಿದು ಹಿಂದಿ ಡೈಲಾಗ್ ಒಂದಕ್ಕೆ ಲಿಪ್ ಸಿಂಕಿಂಗ್ ಮಾಡಿದ ವಿಡಿಯೋ ವೈರಲ್ ಆಗಿತ್ತು. ಈಗ ಆ ಕಾನ್ಸ್ಟೇಬಲ್ ಮೇಲೆ ತನಿಖೆಗೆ ಆದೇಶಿಸಲಾಗಿದೆ.

ಇದು ಪೊಲೀಸ್ ಇಲಾಖೆ ಶಿಸ್ತು ಉಲ್ಲಂಘನೆ‌. ಅಲ್ಲದೇ ಗೂಂಡಾ ಸಂಸ್ಕೃತಿಯನ್ನು ವೈಭವೀಕರಿಸುತ್ತದೆ ಎಂದು ಹಿರಿಯ ಅಧಿಕಾರಿಗಳು ಲೇಡಿ ಕಾನ್ಸ್ಟೇಬಲ್ ಪ್ರಿಯಾಂಕಾ ಮಿಶ್ರಾ ಅವರ ಮೇಲೆ ತನಿಖೆ ನಡೆಸಲು ಆದೇಶಿಸಿದ್ದಾರೆ.

Edited By : Manjunath H D
PublicNext

PublicNext

27/08/2021 12:56 pm

Cinque Terre

118.94 K

Cinque Terre

7

ಸಂಬಂಧಿತ ಸುದ್ದಿ