ಛತ್ತೀಸ್‌ಗಢ್: ಮಹಾತ್ಮಾ ಗಾಂಧಿ ಅವರನ್ನ ಮನಸೋಯಿಚ್ಛೆ ಬೈದು ಅಪಮಾನ ಮಾಡಿರೋ ಸಂತ ಕಾಳಿಚರಣ್ ಮೇಲೆ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ. ಇಷ್ಟಾದರೂ ಸಂತ ಕಾಳಿಚರಣ್ ಗಾಬರಿ ಆಗಿಯೇ ಇಲ್ಲ. ಮರಣ ದಂಡನೆಗೂ ನಾನು ಸಿದ್ಧ ಅಂತ ಈಗ ಹೇಳಿಕೆ ಕೊಟ್ಟಿದ್ದಾರೆ.
ಸಂತ ಕಾಳಿಚರಣ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿರೋ ಪೊಲೀಸರು ಇನ್ನೇನೂ ಅರೆಸ್ಟ್ ಮಾಡಲು ರೆಡಿ ಆಗಿದ್ದಾರೆ. ಆದರೆ ಅದಕ್ಕೆ ಸಂಬಂಧಿಸಿದ ಪ್ರಕ್ರಿಯೆ ನಡೆಯುತ್ತಿದೆ ಅಂತಲೂ ರಾಯಪುರದ ಹಿರಿಯ ಪೊಲೀಸ್ ಅಧಿಕಾರಿ ಪ್ರಶಾಂತ್ ಅಗರವಾಲ್ ಈಗ ಹೇಳಿದ್ದಾರೆ.
PublicNext
28/12/2021 04:22 pm