ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾರ್‌-ಪಬ್-ಮದ್ಯದಂಗಡಿಗೆ ಎಡಿಜಿಪಿ ಅಲೋಕ್‌ಕುಮಾರ್ ಖಡಕ್ ಆದೇಶ !

ಬೆಂಗಳೂರು:ರಾಜ್ಯದ ಮದ್ಯದಂಗಡಿ,ಪಬ್,ಬಾರ್ ಸಂಬಂಧಿಸಿದಂತೆ ಎಡಿಜಿಪಿ ಅಲೋಕ್ ಕುಮಾರ್ ಖಡಕ್ ಆದೇಶ ನೀಡಿದ್ದು, ನಿಗಧಿತ ಸಮಯಕ್ಕೆ ಕ್ಲೋಸ್ ಮಾಡೋದಲ್ಲದೇ, ಕೆಲವು ನಿಯಮಗಳನ್ನ ಕಟ್ಟುನಿಟ್ಟಾಗಿಯೇ ಪಾಲಿಸುವಂತೆ ಸೂಚನೆ ಮಾಡಲಾಗಿದೆ.

ಬಾರ್ ಅಂಡ್ ಪಬ್‌ ಗಳಿಗೆ ಹದಿಹರೆಯದ ಹುಡುಗರೇ ಹೋಗ್ತಿದ್ದಾರೆ. ಈ ವಿಷಯ ಈಗ ಬೆಳಕಿಗೆ ಬಂದಿದ್ದು, ಅಪ್ರಾಪ್ತರು ಮದ್ಯ ಸೇವನೆ ಮಾಡೋದ್ರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗೋ ಸಾಧ್ಯತೆ ಇದೆ.

ಮಕ್ಕಳನ್ನ ಬಾರ್‌ನಲ್ಲಿ ಬಳಸಿಕೊಳ್ಳುವಂತಿಲ್ಲ.ಮಕ್ಕಳಿಗೆ ಮದ್ಯ ನೀಡುವಂತಿಲ್ಲ ಎಂಬ ನಿಯಮವೂ ಇದೆ. ಆದರೂ ಅಪ್ರಾಪ್ತರು ಬಾರ್‌ಗೆ ಹೋಗಿ ಮದ್ಯ ಖರೀದಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಎಡಿಜಿಪಿ ಅಲೋಕ್ ಕುಮಾರ್ ಖಡಕ್ ಆಗಿಯೇ ಆದೇಶ ನೀಡಿದ್ದಾರೆ.

Edited By :
PublicNext

PublicNext

30/07/2022 02:10 pm

Cinque Terre

44.67 K

Cinque Terre

5

ಸಂಬಂಧಿತ ಸುದ್ದಿ