ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸತ್ತಿದ್ದಾನೆ ಎನ್ನಲಾದ ಅಲ್ ಖೈದಾ ಲೀಡರ್ ಜೀವಂತ: ಆತ ಹೇಳಿದ್ದೇನು ಗೊತ್ತಾ?

ಕಾಬೂಲ್: 2001ರಲ್ಲಿ ಅಮೆರಿಕದ 2 ಗಗನಚುಂಬಿ ಕಟ್ಟಡಗಳ ಧ್ವಂಸಗೊಳಿಸಿದಾಗ ಇಡೀ ಅಮೆರಿಕ ಬೆಚ್ಚಿ ಬಿದ್ದಿತ್ತು. ಇದರಲ್ಲಿ ಅಲ್ ಖೈದಾ ಪಾತ್ರ ಹಿರಿದಾಗಿತ್ತು‌.

ಈ ಘಟನೆ ನಂತರ ಮರಣ ಹೊಂದಿದ್ದಾನೆ ಎನ್ನಲಾದ ಅಲ್ ಖೈದಾ ಮುಖ್ಯಸ್ಥ ಅಲ್-ಜವಾಹಿರಿ ಎಂಬಾತ ಇನ್ನೂ ಬದುಕಿದ್ದಾನೆ. ಆತ 2001 ಮಾದರಿಯ ಮತ್ತೊಂದು ದಾಳಿಗೆ ತಯಾರಾಗಿದ್ದಾನೆ ಎಂಬ ಮಾಹಿತಿ ದೊರೆತಿದೆ.

ಈ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ಈಗ ನಡುಕ ಶುರುವಾಗಿದೆ. ಈ ಕುರಿತಾಗಿ ವಿಡಿಯೋ ಮಾಡಿರುವ ಅಲ್-ಜವಾಹಿರಿ 'ಜೆರುಸಲೆಂ ಎಂದಿಗೂ ಯಹೂದಿಗಳ ಪಾಲಾಗದು ಎಂದು ಹೇಳಿದ್ದಾನೆ. ಶತ್ರುಗಳ ಮೇಲೆ ದಾಳಿ ಮಾಡಿ ಅವರ ಎಲ್ಲ ವಲಯಗಳನ್ನು ದುರ್ಬಲಗೊಳಿಸಿ ನಮ್ಮ ಮುಂದೆ ಮಂಡಿಯೂರುವಂತೆ ಮಾಡೋದೇ ನಮ್ಮ ಗುರಿ ಎಂದು ಅಲ್-ಜವಾಹಿರಿ

Edited By : Nagaraj Tulugeri
PublicNext

PublicNext

13/09/2021 03:42 pm

Cinque Terre

46.88 K

Cinque Terre

4