ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಡಗಿಯರ ಮುಂದೆ ಬೈಕ್ ಸ್ಟಂಟ್ ಮಾಡಲು ಹೋಗಿ ದೊಪ್ಪನೇ ಬಿದ್ದ: ನಿಂಗಿದು ಬೇಕಿತ್ತಾ..?

ಚೆಂದದ ಹುಡುಗಿಯರನ್ನು ಸೆಳೆಯಲು ಹುಡುಗರು ಎಲ್ಲಿಲ್ಲದ ಕಸರತ್ತು ಮಾಡ್ತಾರೆ. ಹೀಗೆ ಬೈಕ್ ಮೇಲೆ ಹುಡುಗಿಯರನ್ನು ಕೂರಿಸಿಕೊಂಡು ಸಾಹಸ ಮಾಡಲು ಹೋದ ಯುವಕ ಸಾವಿನ ಮನೆ ಕದ ತಟ್ಟಿ ವಾಪಸ್ ಬಂದಿದ್ದಾನೆ.

ಈ ಅಲ್ಲಿ ನಿಂತಿದ್ದ ಇಬ್ಬರು ಹುಡುಗಿಯರನ್ನು ಸ್ಪೋರ್ಟ್ಸ್ ಬೈಕ್ ಮೂಲಕ ಇಂಪ್ರೆಸ್ ಮಾಡಲು ಯತ್ನಿಸುತ್ತಿದ್ದ. ಅವರಿಗೂ ಏನು ಕಾದಿತ್ತೋ ಏನೋ? ಬಂದು ಬೈಕ್ ಹತ್ತಿದ್ದಾರೆ. ಈ ಸಮಯದಲ್ಲಿ, ಅವರು ಅಪಾಯಕಾರಿ ಅಪಘಾತಕ್ಕೆ ಗುರಿಯಾಗುತ್ತಾರೆ. ಈ ವಿಡಿಯೋ ನೋಡಿದ ಜನ ನಿಮಗಿದು ಬೇಕಿತ್ತಾ ಎನ್ನುತ್ತಿದ್ದಾರೆ. ನಮ್ಮಲ್ಲಿ ಬೈಕ್ ಸ್ಟಂಟ್ ಮಾಡೋದು ನಿಷಿದ್ಧ. ಆದರೂ ಯಾರಿಗೂ ಗೊತ್ತಾಗದಂತೆ ಮಾಡಿಯೇ ಬಿಡೋಣ ಎಂದುಕೊಂಡಿದ್ದರೆ ಅದಕ್ಕಿಂತ ಮುನ್ನ ಈ ಸನ್ನಿವೇಶವನ್ನೊಮ್ಮೆ ನೆನಪಿಸಿಕೊಳ್ಳಿ.

Edited By : Nagesh Gaonkar
PublicNext

PublicNext

05/12/2021 09:48 pm

Cinque Terre

120.44 K

Cinque Terre

11

ಸಂಬಂಧಿತ ಸುದ್ದಿ