ರಾಮನಗರ: 'ಲವ್ ಯೂ ರಚ್ಚು' ಕನ್ನಡ ಚಿತ್ರದ ಶೂಟಿಂಗ್ ವೇಳೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಓರ್ವ ಫೈಟರ್ ಸಾವನ್ನಪ್ಪಿದ್ದಾರೆ.
ರಾಮನಗರ ತಾಲೂಕಿನ ಜೋಗನದೊಡ್ಡಿ ಬಳಿ ಈ ದುರ್ಘಟನೆ ನಡೆದಿದೆ. ತಮಿಳು ನಾಡು ಮೂಲದ 28 ವರ್ಷ ವಯಸ್ಸಿನ ವಿವೇಕ್ ಎಂಬುವವರೇ ಮೃತಪಟ್ಟ ದುರ್ದೈವಿ.
PublicNext
09/08/2021 02:45 pm