ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಚ್ಚು ಜೊತೆಗೆ ಮಗಳ ಮೊದಲ ಸಿನಿಮಾ ತುಂಬಾ ಖುಷಿ ತಂದಿದೆ; ಮಾಲಾಶ್ರೀ

'ನನ್ನ ಮಗಳ ಭರವಸೆ ಇಟ್ಟಮೇಲೆಯೇ ನಾನು ಅವಳನ್ನು ಚಿತ್ರರಂಗಕ್ಕೆ ಪರಿಚಯಬೇಕೆಂದು ನಿರ್ಧರಿಸಿದೆ. ಅವಳು ಅವಳಾಗಿರಬೇಕು. ನನ್ನ ಥರ ಅನ್ನಬಾರದು. ನನ್ನನ್ನು ಬೆಳೆಸಿದವರು ಕನ್ನಡಿಗರು. ನನ್ನನ್ನು ಎಲ್ಲ ಪಾತ್ರಗಳಲ್ಲೂ ಒಪ್ಪಿದ್ದಾರೆ. ಈಗ ನನ್ನ ಮಗಳ ಮೇಲೂ ಕನ್ನಡ ಪ್ರೇಕ್ಷಕರು ಆಶೀರ್ವಾದ ಮಾಡಬೇಕು. ಒಂದು ಯುನಿಕ್‌ ಹೆಸರು ಇರಲಿ ಎಂದು ರಾಧನಾ ರಾಮ್ ಹೆಸರು ಎಂದು ಬದಲಾಯಿಸಿದ್ದೇವೆ ಅಷ್ಟೇ, ಬೇರೇನೂ ಇರಲಿಲ್ಲ' ಎಂದು ನಟಿ ಮಾಲಾಶ್ರೀ ತಿಳಿಸಿದ್ದಾರೆ.

Edited By : Vijay Kumar
PublicNext

PublicNext

07/08/2022 12:55 pm

Cinque Terre

78.86 K

Cinque Terre

4