ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಬಳ್ಳಾಪುರ ಬಸ್ ನಿಲ್ದಾಣಕ್ಕೆ ಪುನೀತ್ ರಾಜಕುಮಾರ್ ನಾಮಕರಣ

ಚಿಕ್ಕಬಳ್ಳಾಪುರ: ಪವರ್ ಸ್ಟಾರ್ ಪುನೀತ್ ಸವಿ ನೆನಪಿಗಾಗಿಯೇ ಚಿಕ್ಕಬಳ್ಳಾಪುರದ ಮಳಮಾಚನಹಳ್ಳಿ ಗ್ರಾಮಸ್ಥರು ವಿಶೇಷವಾಗಿಯೇ ಸುಸಜ್ಜಿತ ಬಸ್ ತಂಗುದಾನವನ್ನೇ ನಿರ್ಮಿಸಿ ಅಭಿಮಾನ ಮೆರೆದಿದ್ದಾರೆ.

ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಈ ಹಳ್ಳಿಯ ಬಸ್ ತಂಗುದಾಣ ಸಂಪೂರ್ಣ ಹಾಳಾಗಿತ್ತು. ಪುನೀತ್ ಅಭಿಮಾನಿಗಳು ಹಾಗೂ ಗ್ರಾಮಸ್ಥರು ಸೇರಿ ಈ ಒಂದು ತಂಗುದಾನಕ್ಕೆ ವಿಶೇಷ ಟಚ್ ಕೂಡ ಕೊಟ್ಟಿದ್ದಾರೆ.

ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ತಂಗುದಾನ ಅಂತಲೂ ಇದಕ್ಕೆ ನಾಮಕರಣ ಮಾಡಿದ್ದಾರೆ. ಕರ್ನಾಟಕ ಬಾವುಟದ ಹಳದಿ ಮತ್ತು ಕೇಸರಿ ಬಣ್ಣ ಇಡೀ ತಂಗುದಾನದಲ್ಲಿ ರಾರಾಜಿಸುತ್ತಿದೆ.

Edited By :
PublicNext

PublicNext

27/04/2022 07:39 pm

Cinque Terre

42.97 K

Cinque Terre

3

ಸಂಬಂಧಿತ ಸುದ್ದಿ