ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಳೆ ಬೆಳಗ್ಗೆ ವಿಕ್ರಾಂತ್ ರೋಣ ರಿಲೀಸ್ ಡೇಟ್ ಅನೌನ್ಸ್ !

ಬೆಂಗಳೂರು: ಕನ್ನಡದ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ ಟೀಸರ್ ನಾಳೆ ರಿಲೀಸ್ ಆಗುತ್ತಿದೆ. ಚಿತ್ರದ ರಿಲೀಸ್ ಡೇಟ್ ಕೂಡ ಈ ಒಂದು ಟೀಸರ್‌ನಲ್ಲಿಯೇ ರಿವೀಲ್ ಆಗುತ್ತಿದೆ.

3ಡಿ ಎಫೆಕ್ಟ್‌ನ ಈ ಚಿತ್ರದಲ್ಲಿ ಅಡ್ವೆಂಚರ್ ಇದೆ. ಸಾಕಷ್ಟು ಮಿಸ್ಟರಿಗಳೂ ಇವೆ. ಇವೆಲ್ಲವನ್ನೂ ಡೈರೆಕ್ಟರ್ ಅನೂಪ್ ಭಂಡಾರಿ ಸಖತ್ ಆಗಿಯೇ ತೆರೆ ಮೇಲೆ ತಂದಿದ್ದಾರೆ.

ಇಷ್ಟೆಲ್ಲ ಇರೋ ಈ ಚಿತ್ರದ ಅಪ್‌ಡೇಟ್‌ ಅನ್ನ ಅಭಿಮಾನಿಗಳು ನಿರೀಕ್ಷೆ ಮಾಡ್ತಾನೇ ಇದ್ದಾರೆ. ಈ ಹಿನ್ನೆಲೆಯಲ್ಲಿಯೇ ನಾಳೆ ಬೆಳಗ್ಗೆ 9.55 ಕ್ಕೆ ಚಿತ್ರದ ಈ ಟೀಸರ್ ರಿಲೀಸ್ ಆಗುತ್ತಿದೆ. ಇದೇ ಟೀಸರ್‌ ನಲ್ಲಿಯೇ ಚಿತ್ರದ ರಿಲೀಸ್ ಡೇಟ್ ಕೂಡ ರಿವೀಲ್ ಆಗತ್ತಾ ಇದೆ.

Edited By :
PublicNext

PublicNext

01/04/2022 10:07 am

Cinque Terre

130.24 K

Cinque Terre

3