ಬೆಂಗಳೂರು: ಜೇಮ್ಸ್ ಚಿತ್ರವನ್ನ ಥಿಯೇಟರ್ ನಿಂದ ತೆಗೆಯುತ್ತಿರೋ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ ನಡೆಯುತ್ತಿದೆ.
ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಕಚೇರಿಯ ಸೂಚನೆ ಮೇರೆಗೆ ಫಿಲ್ಮಂ ಚೇಂಬರ್‌ನಲ್ಲಿ ಜೇಮ್ಸ್ ಚಿತ್ರದ ವಿಚಾರವಾಗಿಯೇ ಸಭೆ ಕರೆಯಲಾಗಿದೆ.
ಜೇಮ್ಸ್ ಚಿತ್ರವನ್ನ ತೆಗೆಯದಂತೆ 9 ಚಿತ್ರಮಂದಿರಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ.
PublicNext
24/03/2022 10:13 am