ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಪ್ಪು ಜನ್ಮ ದಿನಕ್ಕೆ ಶುಭ ಕೋರಿದ ಗಣ್ಯರು

ಬೆಂಗಳೂರು : 47 ನೇ ವಸಂತಕ್ಕೆ ಕಾಲಿಟ್ಟು ಎಲ್ಲರೊಂದಿಗೆ ಜನ್ಮ ದಿನ ಸಂಭ್ರಮಿಸಿಕೊಳ್ಳಬೇಕಾಗಿದ್ದ ಕನ್ನಡ ಮಾಣಿಕ್ಯ ಅಪ್ಪು ಇಂದು ನಮ್ಮೊಂದಿಗಿಲ್ಲ. ಅರಸನ ಅಗಲಿಕೆಯ ಮಧ್ಯೆಯೂ ಇಂದು ಮುತ್ತುರಾಜನ ಬರ್ತ್ ಡೇ ಆಚರಿಸಲಾಗುತ್ತಿದೆ.

ದೊಡ್ಮನೆ ಹುಡ್ಗನ ಜನ್ಮ ದಿನಕ್ಕೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಂಸದ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಬಿಎಸ್, ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಹೆಚ್.ಡಿ.ಕುಮಾರ ಸ್ವಾಮಿ,ನಟ ಉಪೇಂದ್ರ, ದಿನೇಶ್ ಗುಂಡೂರಾವ್ ಸೇರಿದಂತೆ ಅನೇಕರು ಶುಭ ಕೋರಿದ್ದಾರೆ.

ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ಬೆಟ್ಟದ ಹೂ, ವೀರಕನ್ನಡಿಗ ಪವರ್ ಸ್ಟಾರ್ ಪರಮಾತ್ಮನಿಗೆ ಪಬ್ಲಿಕ್ ನೆಕ್ಸ್ಟ್ ವತಿಯಿಂದಲೂ ಜನ್ಮ ದಿನದ ಶುಭಾಶಯಗಳು. ಮಿಸ್ ಯು ಅಭಿ

Edited By : Nirmala Aralikatti
PublicNext

PublicNext

17/03/2022 10:52 am

Cinque Terre

139.4 K

Cinque Terre

3