ಮುಂಬೈ: ಬಾಲಿವುಡ್‌ನ ಪೋಷಕ ನಟ ಅನುಪಮ್ ಖೇರ್ ನಿಜಕ್ಕೂ ಸೂಪರ್ ಬಿಡಿ. ವಯಸ್ಸು 60 ದಾಟಿದೆ. ಆದರೂ ತಮ್ಮ ವರ್ಕೌಟ್ ಮಾಡಿ ದೇಹವನ್ನು ಬದಲಿಸಿಕೊಂಡಿದ್ದಾರೆ.ಅದು ಒಂದು ರೀತಿ ಯುವಕರಿಗೂ ಸ್ಪೂರ್ತಿ ಆಗೋ ಹಾಗೇನೆ ಇದೆ.
ಹೌದು. ಅನುಪ್ ಖೇರ್ ಅಭಿನಯದ ಈ ಹಿಂದಿನ ಸಿನಿಮಾ ನೋಡಿದ್ರೆ, ದೇಹದ ತೂಕ ಕೊಂಚ ಹೆಚ್ಚೆ ಇತ್ತು. ಆದರೆ, ಈಗ ದೇಹದ ತೂಕವನ್ನ ಇಳಿಸಿಕೊಂಡಿದ್ದಾರೆ. ತಮ್ಮ 67 ನೇ ಜನ್ಮ ದಿನವಾದ ಇಂದು ಬದಲಾದ ತಮ್ಮ ದೇಹದ ಒಂದಷ್ಟು ಫೋಟೋಗಳನ್ನೂ ಹಂಚಿಕೊಂಡು ತಮ್ಮನ್ನ ಇಷ್ಟ ಪಡೋರಿಗೆ ಸರ್ಪೈಜ್ ನೀಡಿದ್ದಾರೆ.
PublicNext
07/03/2022 01:29 pm