ಮುಂಬೈ:ಮಗಧೀರ ಚಿತ್ರ ಖ್ಯಾತಿಯ ನಟಿ ಕಾಜಲ್ ಅಗರವಾಲ್ ಅಮ್ಮ ಆಗುತ್ತಿದ್ದಾರೆ. ತುಂಬ ಗರ್ಭಿಣಿ ಆಗಿರೋ ಕಾಜಲ್ ಅಗರವಾಲ್ ಸದ್ಯ ಗರ್ಭಿಣಿ ಮಹಿಳೆಯರು ಯಾವ ರೀತಿಯ ವರ್ಕೌಟ್ ಮಾಡಬೇಕು ಅನ್ನೋದನ್ನ ಸ್ವತಃ ವರ್ಕೌಟ್ ಮಾಡುವ ಮೂಲಕ ಎಲ್ಲರಿಗೂ ತಿಳಿಸಿದ್ದಾರೆ. ಬನ್ನಿ, ನೋಡೋಣ
ಕಾಜಲ್ ಅಗರವಾಲ್ ತಮ್ಮ ಬದುಕಿನ ಈ ಮಹತ್ವದ ಕ್ಷಣಗಳನ್ನ ಅಷ್ಟೇ ಅದ್ಭುತವಾಗಿಯೇ ಅನುಭವಿಸುತ್ತಿದ್ದಾರೆ. ಉದ್ಯಮಿ ಪತಿ ಗೌತಮ್ ರಿಚ್ಲು ಕೂಡ ಮೊದಲ ಮಗುವಿನ ನಿರೀಕ್ಷೆಯಲ್ಲಿಯೇ ಇದ್ದಾರೆ.
ಈ ನಡುವೇನೆ ಕಾಜಲ್ ಅಗರವಾಲ್ ಗರ್ಭಿಣಿ ಮಹಿಳೆಯರು ಹೇಗೆಲ್ಲ ವರ್ಕೌಟ್ ಮಾಡಬೇಕು ಅನ್ನೋದನ್ನ ತಿಳಿಸಿಕೊಟ್ಟಿದ್ದು ಈ ವೀಡಿಯೋ ಎಲ್ಲರ ಗಮನವನ್ನೂ ಸೆಳೆಯುತ್ತಿದೆ.
PublicNext
02/03/2022 03:33 pm