ಮುಂಬೈ: ಹಿಂದಿ ಬಿಗ್ ಬಾಸ್ ಖ್ಯಾತಿಯ ಉರ್ಫಿ ಜಾವೇದ್ ತಮ್ಮ ಡ್ರೆಸ್ಸಿಂಗ್ ಸೆನ್ಸ್ ನಿಂದಲೇ ಸುದ್ದಿಯಲ್ಲಿರುತ್ತಾರೆ. ಸದ್ಯ ಬ್ಯಾಕ್ ಲೇಸ್ ಡ್ರಸ್ ನಲ್ಲಿಯ ವಿಡಿಯೋವೊಂದನ್ನು ಹಿರಿಬಿಟ್ಟು ಪಡ್ಡೆಗಳ ನಿದ್ದೆ ಕದ್ದಿದ್ದಾರೆ. ಉರ್ಫಿ ಯಾವಾಗೂ ವಿಚಿತ್ರ ಮತ್ತು ವಿಭಿನ್ನವಾದ ಡ್ರೆಸ್ ಗಳನ್ನು ಹಾಕುವುದರಿಂದ ಸಾಕಷ್ಟು ಬಾರಿ ವಿವಾದ ಮತ್ತು ಟ್ರೋಲ್ ಗಳಿಗೆ
ಗುರಿಯಾಗುವಂತೆ ಮಾಡಿವೆ.
ಸದ್ಯ ಉರ್ಫಿ ತನ್ನ ಇನ್ ಸ್ಟಾಗ್ರಾಮ್ ನಲ್ಲಿ ಹಾಟ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಉರ್ಫಿ ಪಾರ್ಕ್ ನಲ್ಲಿ ಬ್ಯಾಕ್ ಲೆಸ್ ಟಾಪ್ ಹಾಕಿ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದಾಗಿದೆ. ಈ ವಿಡಿಯೋ ಕೊನೆಗೆ ಆಕೆ ಟಾಪ್ ಲೆಸ್ ಧರಿಸದೇ ಇರುವುದು ತಿಳಿಯುತ್ತದೆ.
ವೀಡಿಯೋ ನೋಡಿದ ನೆಟ್ಟಿಗರು ಉರ್ಫಿ ಬೋಲ್ಡ್ ಲುಕ್ ಗೆ ಫಿದಾ ಆಗಿದ್ದಾರೆ.
PublicNext
28/02/2022 04:30 pm