ಗಂಗೂಬಾಯಿ ಕಾಥಿಯಾವಾಡಿ ಚಿತ್ರದ ಆಲಿಯಾ ಭಟ್ ಡೈಲಾಗ್ ಸಖತ್ ವೈರಲ್ ಆಗಿದೆ. ಈ ಒಂದು ಡೈಲಾಗ್ ಅನ್ನೇ ಈಗ ಪುಟ್ಟ ಬಾಲಕಿ ಅನುಕರಣೆ ಮಾಡಿದ್ದಾಳೆ. ಆ ವೀಡಿಯೋ ಕೂಡ ಫುಲ್ ಸೌಂಡ್ ಮಾಡ್ತಿದೆ.
ಈ ಪುಟ್ಟ ಬಾಲಕಿ ಆಲಿಯಾ ನಿರ್ವಹಿಸಿದ್ದ ಪಾತ್ರವದಲ್ಲಿಯೇ ಕಾಣಿಸಿಕೊಂಡಿದ್ದಾಳೆ. ಬಿಳಿ ಸೀರೆಯುಟ್ಟು ಆಲಿಯಾ ರೀತಿಯಲ್ಲಿಯೇ ಡೈಲಾಗ್ ಹೊಡೆದು ವೈರಲ್ ಆಗುತ್ತಿದ್ದಾಳೆ.
ಅಂದ್ಹಾಗೆ ಈ ಚಿತ್ರ ಚಿತ್ರವನ್ನ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಿದ್ದಾರೆ.ಇದೇ ಫೆಬ್ರವರಿ-25 ರಂದು ಚಿತ್ರ ರಿಲೀಸ್ ಕೂಡ ಆಗುತ್ತಿದೆ.
PublicNext
14/02/2022 12:01 pm