ಬೆಂಗಳೂರೂ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ 3,500 ಕಿಲೋ ಮೀಟರ್ ದೂರದ ಸೈಕಲ್ ಯಾತ್ರೆಯನ್ನ ಮುಗಿಸಿ ಅಭಿಮಾನ ಮರೆದಿದ್ದಾರೆ. ಈ ವಿಷಯವನ್ನ ಪುನೀತ್ ಸಹೋದರ ರಾಘವೇಂದ್ರ ರಾಜಕುಮಾರ್ ತಮ್ಮ ಸಾಮಾಜಿಕ ತಾಣದ ಪೇಜ್ ನಲ್ಲೂ ಹಂಚಿಕೊಂಡು ಖುಷಿಪಟ್ಟಿದ್ದಾರೆ.
ಅಪ್ಪು ಅಭಿಮಾನಿಯಾಗಿರೋ ಕನಕಪುರದ ಗುರುಪ್ರಕಾಶ್ ಕಳೆದ ವರ್ಷದ ಡಿಸೆಂಬರ್-10 ರಂದು ಅಪ್ಪು ಸೈಕಲ್ ಯಾತ್ರೆ ಆರಂಭಿಸಿದ್ದರು. ಹಿಮಾಚಲದವರೆಗೂ ಮಳೆ-ಬಿಸಿಲನ್ನೂ ಲೆಕ್ಕಸಿದೇ ಕೇವಲ 40 ದಿನದಲ್ಲಿ 3,500 ಕಿಲೋಮೀಟರ್ ಯಾತ್ರೆ ಮುಗಿಸಿ ಬಂದಿದ್ದಾರೆ.
PublicNext
23/01/2022 08:02 pm